ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ವಡ್ಡಾರಾಧನೆ (ಸುಕುಮಾರಸ್ವಾಮಿಯ ಕಥೆ, ವಿದ್ಯುಚ್ಚೋರ ರಿಸಿಯ ಕಥೆ) (ಪತ್ರಿಕೆ 2) | ಗಣೇಶ್ ಸರ್ – INSIGHTSIAS
[ad_1] ಪ್ರಶ್ನೆ – ವಡ್ಡಾರಾಧನೆಯಲ್ಲಿನ ಉಪಕಥೆಗಳ ಸ್ವಾರಸ್ಯ – 15 ಅಂಕಗಳು (200 ಪದಗಳ ಮಿತಿಯನ್ನು ಮೀರದಂತೆ) ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80 ರಷ್ಟು ಪ್ರಶ್ನೆಗಳ ಪುನರಾವರ್ತನೆ ಆಗುವುದರಿಂದ ಕಳೆದ 20 ವರ್ಷಗಳಲ್ಲಿ ಕೇಳಲಾದ ಬಹುಮುಖ್ಯ ಪ್ರಶ್ನೆಗಳಿಗೆ ಸಮಗ್ರ, ಸಮರ್ಪಕ, ಪರಿಣಾಮಕಾರಿ, ವಿಶ್ಲೇಷಣಾತ್ಮಕತೆಯನ್ನು ಒಳಗೊಂಡ ಉತ್ತರಗಳನ್ನು ರೂಪಿಸಲು ಸಹಕಾರಿಯಾಗಲೆಂದು ಈ ಚರ್ಚಾ ಸರಣಿಯನ್ನು ರೂಪಿಸಲಾಗಿದೆ. ಈ ಚರ್ಚಾ ಸರಣಿಯ ಪ್ರಯೋಜನ ಪಡೆದು ಅತ್ಯುತ್ತಮ ಉತ್ತರಗಳನ್ನು ಸೃಜಿಸಿ IAS ಅಧಿಕಾರಿ ಆಗುವ ನಿಮ್ಮ … Read more