ಸಿಂಹಾವಲೋಕನ – ಪ್ರಶ್ನೋತ್ತರ ಚರ್ಚಾ ಸರಣಿ – ಹರಿಶ್ಚಂದ್ರ ಕಾವ್ಯ – ರಾಘವಾಂಕ (ಪತ್ರಿಕೆ 1) | ಪ್ರದೀಪ್ ಸರ್ – INSIGHTSIAS

[ad_1]

 

ಪ್ರಶ್ನೆರಾಘವಾಂಕನ “ಹರಿಶ್ಚಂದ್ರ ಕಾವ್ಯ”ದಲ್ಲಿ ಬಂದಿರುವ “ಹೊಲತಿಯರ ಪ್ರಸಂಗ” ದ ಪ್ರಾಮುಖ್ಯತೆಯನ್ನು ಪರಿಚಯ ಮಾಡಿ ಕೊಡಿ.

ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80 ರಷ್ಟು ಪ್ರಶ್ನೆಗಳ ಪುನರಾವರ್ತನೆ ಆಗುವುದರಿಂದ ಕಳೆದ 20 ವರ್ಷಗಳಲ್ಲಿ ಕೇಳಲಾದ ಬಹುಮುಖ್ಯ ಪ್ರಶ್ನೆಗಳಿಗೆ ಸಮಗ್ರ, ಸಮರ್ಪಕ, ಪರಿಣಾಮಕಾರಿ, ವಿಶ್ಲೇಷಣಾತ್ಮಕತೆಯನ್ನು ಒಳಗೊಂಡ ಉತ್ತರಗಳನ್ನು ರೂಪಿಸಲು ಸಹಕಾರಿಯಾಗಲೆಂದು ಈ ಚರ್ಚಾ ಸರಣಿಯನ್ನು ರೂಪಿಸಲಾಗಿದೆ.

ಈ ಚರ್ಚಾ ಸರಣಿಯ ಪ್ರಯೋಜನ ಪಡೆದು ಅತ್ಯುತ್ತಮ ಉತ್ತರಗಳನ್ನು ಸೃಜಿಸಿ IAS ಅಧಿಕಾರಿ ಆಗುವ ನಿಮ್ಮ ಕನಸಿಗೆ ಹೆಗಲೆಣೆಯಾಗಿ ನಿಲ್ಲಲು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಬೋಧಕವೃಂದ ಸದಾ ಸಿದ್ಧ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

 


  • Follow us on our Official TELEGRAM Channel HERE
  • Subscribe to Our Official YouTube Channel HERE
  • Official Facebook Page HERE
  • Follow our Twitter Account HERE
  • Follow Our Instagram Account HERE



[ad_2]

Leave a Comment