[ad_1]
ಪ್ರತಿ ವರ್ಷ ಕನ್ನಡ ಸಾಹಿತ್ಯದಲ್ಲಿ ಶೇ 80 ರಷ್ಟು ಪ್ರಶ್ನೆಗಳ ಪುನರಾವರ್ತನೆ ಆಗುವುದರಿಂದ ಕಳೆದ 20 ವರ್ಷಗಳಲ್ಲಿ ಕೇಳಲಾದ ಬಹುಮುಖ್ಯ ಪ್ರಶ್ನೆಗಳಿಗೆ ಸಮಗ್ರ, ಸಮರ್ಪಕ, ಪರಿಣಾಮಕಾರಿ, ವಿಶ್ಲೇಷಣಾತ್ಮಕತೆಯನ್ನು ಒಳಗೊಂಡ ಉತ್ತರಗಳನ್ನು ರೂಪಿಸಲು ಸಹಕಾರಿಯಾಗಲೆಂದು.
ಈ ಚರ್ಚಾ ಸರಣಿಯನ್ನು ರೂಪಿಸಲಾಗಿದೆ. ಈ ಚರ್ಚಾ ಸರಣಿಯ ಪ್ರಯೋಜನ ಪಡೆದು ಅತ್ಯುತ್ತಮ ಉತ್ತರಗಳನ್ನು ಸೃಜಿಸಿ IAS ಅಧಿಕಾರಿ ಆಗುವ ನಿಮ್ಮ ಕನಸಿಗೆ ಹೆಗಲೆಣೆಯಾಗಿ ನಿಲ್ಲಲು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಬೋಧಕವೃಂದ ಸದಾ ಸಿದ್ಧ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
[ad_2]